Category Archives: @ಕನ್ನಡ

ಕನ್ನಡದ ಬರವಣಿಗೆ!

ಕರ್ಮಯೋಗಿಗಳಾಗುವುದು ಹೇಗೆ?

ಕರ್ಮಯೋಗವೆಂದರೆ ಫಲಾಪೇಕ್ಶೆಯಿಲ್ಲದೆ ಕರ್ಮವನ್ನ್ಯು ಮಾಡುವುದಂತೆ. ಸ್ವಂತ ಇಚ್ಚೆಯಿಂದಲೋ ಅನಿವಾರ್ಯದಿಂದಲೋ ಪ್ರಾರಂಭಿಸಿದ ಕಾರ್ಯವನ್ನು ಅತ್ಯಂತ ಶ್ರದ್ಡೆಯಿಂದ ತಮ್ಮ ಉಸಿರಿಗಿಂತಲೂ ಹೆಚ್ಚಿನದಾಗಿಸಿಕೊಂಡವರನ್ನು ಏನೆಂದು ಗುರ್ತಿಸುವುದು? ಸಾಧಕರೇ, ಸಂತರೇ ಅಥವಾ ಕರ್ಮಯೋಗಿಗಳೇ? ನಾನರಿಯೆ. ಈದಿನ ೫ ಮಂದಿ ಮಹಾಸಾದಕರ ದರ್ಶನ, ವಿಚಾರಧಾರೆ, ವಿಭಿನ್ನವಾದ ನಂಬಲಸದಳವಾದ ಸರಳಿಕೆಯ ಜೀವನ ಶ್ಯೆಲಿ ಮತ್ತದರ ಗುರುತರ ಸಾಮಾಜಿಕ ಪರಿಣಾಮಗಳ ಪರಿಚಯವಾಯಿತು. ಹತ್ತು ಹಲವು ಉತ್ಸಾಹಿ ಧುರೀಣರು ಸೇರಿ ಪ್ರಾರಂಬಿಸಿರುವ ಕುವೆಂಪು ವೇದಿಕೆ ಟ್ರಸ್ಟ್, ದೊಡ್ಡಬಳ್ಳಾಪುರ ಇಂದು ಅದರ ಪ್ರಥಮ ಸಭೆಯೊಂದಿಗೆ ಹೊಂದಿಸಿದ ವಿನೂತನ ಸತ್ಕಾರ ಸಮಾರಂಭ

ಸಂಭ್ರಮ, ಸಂಯಮ, ಸಾವಧಾನ!

Tweet